ಸೂಚನೆ:
Bill Amount :
Sub Total+EPFO @13% on Wages+ESIC @3.25% on Wages ಗಳ ಒಟ್ಟು ಮೊತ್ತವನ್ನು ನಮೂದಿಸಿ
Agency Service Charge % :
ನಿಮ್ಮ ಜಿಲ್ಲೆಯಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪೂರೈಸುತ್ತಿರುವ ಏಜೆನ್ಸಿಗಳಿಗೆ ಪಾವತಿಸುವ Agency Service Charge ನ್ನು ಶೇಕಡಾವಾರು ನಮೂದಿಸಿ (ಉದಾ: 3)
Agency Service Charge % :
ನಂತರದಲ್ಲಿ ಕೆಳಗಡೆ ಇರುವ Calculate ಬಟನ್ ಕ್ಲಿಕ್ ಮಾಡಿ, ನಿಮಗೆ ಅವಶ್ಯವಿರುವ ಲೆಕ್ಕಾಚಾರ ಲಭ್ಯವಾಗುವುದು
ಆತ್ಮೀಯ ಕ್ರೈಸ್ ವಸತಿ ಶಾಲೆಗಳ ಸ್ನೇಹಿತರೆ, ನನಗೆ ಇರುವ ಅಲ್ಪ ಜ್ಞಾನವನ್ನು ಬಳಸಿಕೊಂಡು ಸುಮಾರು ವರ್ಷಗಳಿಂದ
ವಸತಿ ಶಾಲೆಯ ಕಛೇರಿ ನಿರ್ವಹಣೆಗಾಗಿ ಅವಶ್ಯಕವಾಗಿರುವ ನಮೂನೆಗಳು, ತಂತ್ರಾಂಶಗಳು ಹಾಗೂ ಇನ್ನಿತರ ಅವಶ್ಯಕ ದಾಖಲೆಗಳನ್ನು
ತಮಗೆ ವಿವಿಧ ಸಾಧನಗಳನ್ನು ಬಳಸಿಕೊಂಡು ತಲುಪಿಸಲು ಪರೋಕ್ಷವಾಗಿ ಪ್ರಯತ್ನಿಸುತ್ತಿರುತ್ತಿದ್ದೇನೆ.
ಇದರಿಂದ ನನಗೆ ತುಂಬಾ ಸಂತೋಷ ಉಂಟಾಗುತ್ತದೆ ಮತ್ತು ನನಗೆ ಹೆಚ್ಚಿನ ಜ್ಞಾನವನ್ನು ಪಡೆಯಲು ಸಹ ತುಂಬಾ ಸಹಾಯಕವಾಗಿದೆ ಮತ್ತು
ಹೆಬ್ಬಾಳ ವಸತಿ ಶಾಲೆಯ ಹೆಸರಿನಲ್ಲಿ ಈ ವೆಬ್ ಸೈಟ್ ನೊಂದಣಿಯಾಗಿದ್ದು ಇದನ್ನು ನನ್ನ ಸಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಲು
ಅನುಮತಿ ನೀಡಿ ಪ್ರೋತ್ಸಾಹಸತ್ತಿರುವ ಮೊ.ದೇ.ವ.ಶಾಲೆ ಹೆಬ್ಬಾಳ-313, ತಾ: ಕಾಳಗಿ ಜಿ: ಕಲಬುರಗಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳು
ಹಾಗೂ ಬಳಸುತ್ತಿರುವ ತಮ್ಮೇಲ್ಲರಿಗೂ ಅನಂತ ಧನ್ಯವಾದಗಳು. ನಾನು ತಮ್ಮಿಂದ ನಿರೀಕ್ಷಿಸುವುದು ಕೇವಲ ತಮ್ಮ ಸಲಹೆಗಳನ್ನು ಮಾತ್ರ
-: ಕುಮಾರಸ್ವಾಮಿ ನಿಂ. ಹಿರೇಮಠ (ಪ್ರಥಮ ದರ್ಜೆ ಸಹಾಯಕರು, ಮೊ.ದೇ.ವ.ಶಾಲೆ, ಮಳಖೇಡ-300)