Girl in a jacket

Avatar

Kumar's Softech

8971643125



Hey!

Now you Can Download UnderTaking Letter for Student Admission.



Girl in a jacket Outsoruce Staff G.S.T Calculation
District
Taluk Name
D-group and Other Than D-group Bill Amount Add here
Note: Bill Amount is Sub Total+EPFO @13% on Wages+ESIC @3.25% on Wages
Bill Amount (D-group)
(Ex: 15698.00)
Bill Amount (Other Than D-group)
(Ex: 167277.00)
Agency Service Charge % :
Bill Amount (D-group) & (Other Than D-group) ನ್ನು ನಿಮ್ಮ ಏಜೆನ್ಸಿಯ ಬಿಲ್ಲಿನಲ್ಲಿರುವ ಸಿಬ್ಬಂದಿಯ ಮೊತ್ತ +EPFO @13% on Wages+ESIC @3.25% on Wages ಇವುಗಳನ್ನು ಕೂಡಿದ ಒಟ್ಟು ಮೊತ್ತವನ್ನು ಪ್ರತ್ಯೇಕವಾಗಿ ನಮೂದಿಸಿ. ನಂತರ ನಿಮ್ಮ ಜಿಲ್ಲೆಯಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪೂರೈಸುತ್ತಿರುವ ಏಜೆನ್ಸಿಗಳಿಗೆ ಪಾವತಿಸುವ Agency Service Charge ನ್ನು ಶೇಕಡಾವಾರು ನಮೂದಿಸಿ (ಉದಾ: 3)
ಸೂಚನೆ: ಕಡ್ಡಾಯವಾಗಿ D-group ಬಿಲ್ ಮತ್ತು Other Than D-group ಬಿಲ್ ಮೊತ್ತವನ್ನು ನಮೂದಿಸಿ ಲೆಕ್ಕಾಚಾರ ಮಾಡಿ

D-group (for TDS & GST)

I N P U T (D-group)
Total Salary
Agency Service Charge
Total
CGST 9.00%
SGST 9.00%
Grand Total in Bill Amount
(As per YOur Outsource Bill)
D e d u c t i o n s (D-group)
TDS
to CGST(0005) -CGST 1.00%
to Karnataka SGST(0006) - SGST 1.00%
Total D e d u c t i o n s
Other than D-group (Only TDS, No GST)
I N P U T (Other Than D-group)
Total Salary
Agency Service Charge
Total
CGST 9.00%
SGST 9.00%
Grand Total in Bill
D e d u c t i o n s (Other Than D-group)
TDS
to CGST(0005)
to Karnataka SGST(0006)
Total D e d u c t i o n s
For Check Written to Agency (ಎರಡು ಬಿಲ್ಲುಗಳಿಗೆ ಈ ಕೆಳಕಂಡಂತೆ ಚೆಕ್ ಬರೆಯಿರಿ)
to Man Power Agency
to TDS
to GST
Grand Total

GST Filing Data (Only GST, No TDS ) https://www.gst.gov.in/

Invoice/ document value
Amount paid to deductee on which tax is deducted
Central tax (₹)
State/UT tax (₹)


ಸೂಚನೆ:

Bill Amount :

Sub Total+EPFO @13% on Wages+ESIC @3.25% on Wages ಗಳ ಒಟ್ಟು ಮೊತ್ತವನ್ನು ನಮೂದಿಸಿ

Agency Service Charge % :

ನಿಮ್ಮ ಜಿಲ್ಲೆಯಲ್ಲಿರುವ ಹೊರಗುತ್ತಿಗೆ ಸಿಬ್ಬಂದಿಗಳನ್ನು ಪೂರೈಸುತ್ತಿರುವ ಏಜೆನ್ಸಿಗಳಿಗೆ ಪಾವತಿಸುವ Agency Service Charge ನ್ನು ಶೇಕಡಾವಾರು ನಮೂದಿಸಿ (ಉದಾ: 3)

Agency Service Charge % :

ನಂತರದಲ್ಲಿ ಕೆಳಗಡೆ ಇರುವ Calculate ಬಟನ್ ಕ್ಲಿಕ್ ಮಾಡಿ, ನಿಮಗೆ ಅವಶ್ಯವಿರುವ ಲೆಕ್ಕಾಚಾರ ಲಭ್ಯವಾಗುವುದು



ಆತ್ಮೀಯ ಕ್ರೈಸ್ ವಸತಿ ಶಾಲೆಗಳ ಸ್ನೇಹಿತರೆ, ನನಗೆ ಇರುವ ಅಲ್ಪ ಜ್ಞಾನವನ್ನು ಬಳಸಿಕೊಂಡು ಸುಮಾರು ವರ್ಷಗಳಿಂದ ವಸತಿ ಶಾಲೆಯ ಕಛೇರಿ ನಿರ್ವಹಣೆಗಾಗಿ ಅವಶ್ಯಕವಾಗಿರುವ ನಮೂನೆಗಳು, ತಂತ್ರಾಂಶಗಳು ಹಾಗೂ ಇನ್ನಿತರ ಅವಶ್ಯಕ ದಾಖಲೆಗಳನ್ನು ತಮಗೆ ವಿವಿಧ ಸಾಧನಗಳನ್ನು ಬಳಸಿಕೊಂಡು ತಲುಪಿಸಲು ಪರೋಕ್ಷವಾಗಿ ಪ್ರಯತ್ನಿಸುತ್ತಿರುತ್ತಿದ್ದೇನೆ. ಇದರಿಂದ ನನಗೆ ತುಂಬಾ ಸಂತೋಷ ಉಂಟಾಗುತ್ತದೆ ಮತ್ತು ನನಗೆ ಹೆಚ್ಚಿನ ಜ್ಞಾನವನ್ನು ಪಡೆಯಲು ಸಹ ತುಂಬಾ ಸಹಾಯಕವಾಗಿದೆ ಮತ್ತು ಹೆಬ್ಬಾಳ ವಸತಿ ಶಾಲೆಯ ಹೆಸರಿನಲ್ಲಿ ಈ ವೆಬ್ ಸೈಟ್ ನೊಂದಣಿಯಾಗಿದ್ದು ಇದನ್ನು ನನ್ನ ಸಮಾಜಿಕ ಕಾರ್ಯಕ್ಕೆ ಬಳಸಿಕೊಳ್ಳಲು ಅನುಮತಿ ನೀಡಿ ಪ್ರೋತ್ಸಾಹಸತ್ತಿರುವ ಮೊ.ದೇ.ವ.ಶಾಲೆ ಹೆಬ್ಬಾಳ-313, ತಾ: ಕಾಳಗಿ ಜಿ: ಕಲಬುರಗಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿಗಳಿಗೆ ಧನ್ಯವಾದಗಳು ಹಾಗೂ ಬಳಸುತ್ತಿರುವ ತಮ್ಮೇಲ್ಲರಿಗೂ ಅನಂತ ಧನ್ಯವಾದಗಳು. ನಾನು ತಮ್ಮಿಂದ ನಿರೀಕ್ಷಿಸುವುದು ಕೇವಲ ತಮ್ಮ ಸಲಹೆಗಳನ್ನು ಮಾತ್ರ
-: ಕುಮಾರಸ್ವಾಮಿ ನಿಂ. ಹಿರೇಮಠ (ಪ್ರಥಮ ದರ್ಜೆ ಸಹಾಯಕರು, ಮೊ.ದೇ.ವ.ಶಾಲೆ, ಮಳಖೇಡ-300)


Public Comments (Please Mention Your Name or School or District)

S.No Public Questions or Comments Date Answer or Remarks