| ಟಿಪ್ಪಣಿ: | ಅ) 1 ರಿಂದ 9 ರವರೆಗಿನ ಬಾಬ್ತುಗಳನ್ನು ಎಲ್ಲ ಅರ್ಜಿದಾರರೂ (ಗೆಜೆ಼ಟೆಡ್ ಆಗಿರಲಿ ಅಥವ ನಾನ್ ಗೆಜೆ಼ಟೆಡ್ ಆಗಿರಲಿ) ತುಂಬತಕ್ಕದ್ದು. |
|---|---|
| ಆ) 12 ನೆಯ ಬಾಬ್ತು ಗೆಜೆ಼ಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತದೆ. | |
| ಇ) 13 ನೆಯ ಮತ್ತು 14 ನೆಯ ಬಾಬ್ತುಗಳು ನಾನ್ ಗೆಜೆ಼ಟೆಡ್ ಅಧಿಕಾರಿಗಳ ಸಂದರ್ಭದಲ್ಲಿ ಮಾತ್ರ ಅನ್ವಯಿಸುತ್ತವೆ. |
| 1. | ಅರ್ಜಿದಾರರ ಹೆಸರು | |
| 2. | ಅನ್ವಯವಾಗುವ ರಜಾ ನಿಯಮಗಳು ಅಂದರೆ ಎಂ.ಎಸ್.ನಿಯಮಾವಳಿ/ ಬಿಸಿಎಸ್ ನಿಯಮಾವಳಿ/ಮದ್ರಾಸು/ಕೇಂದ್ರ ರಜಾ ನಿಯಮಾವಳಿ/ಎಸ್‌ಸಿಎಸ್ನಿಯಮಾವಳಿ/ ಎಂಸಿಎಸ್ ನಿಯಮಾವಳಿ |
ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಗಳ ನಿಯವi 118 |
| 3. | ಧಾರಣ ಮಾಡಿದ ಹುದ್ದೆ | |
| 4. | ಇಲಾಖೆ ಇಲ್ಲವೆ ಕಛೇರಿ |
[ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ / ಸಮಾಜ ಕಲ್ಯಾಣ ಇಲಾಖೆ ]
, |
| 5. | ವೇತನ | [ವೇತನ ವಿವರ] |
| 6. | ಈ ಹುದ್ದೆಯಲ್ಲಿ ಪಡೆಯುವ ಮನೆ ಬಾಡಿಗೆ ಭತ್ಯೆ, ವಾಹನ ಭತ್ಯೆ ಅಥವಾ ಇತರ ಪರಿಹಾರ ಭತ್ಯೆಗಳು | [ 7.5% ಮನೆ ಬಾಡಿಗೆ 4,373/- ] |
| 7. | ಅರ್ಜಿ ಹಾಕಿದ ರಜೆಯ ಸ್ವರೂಪ ಮತ್ತು ಅವಧಿ ಮತ್ತು ಯಾವ ದಿನಾಂಕದಿAದ ಬೇಕಾಗಿದೆ?ೆ |
ಗಳಿಕೆ ರಜೆ ನಗದಿಕರಣ
01-- ರಿಂದ
15-- ರವರೆಗೆ
|
| 8. | ರಜೆಗೆ ಅರ್ಜಿ ಹಾಕಿದ್ದಕ್ಕೆ ಕಾರಣಗಳು | ಗಳಿಕೆ ರಜೆ ನಗದಿಕರಣ |
| 9. | ಕಳೆದ ರಜೆಯಿಂದ ಹಿಂತಿರುಗಿ ಬಂದ ದಿನಾಂಕ ಮತ್ತು ಆ ರಜೆಯ ಸ್ವರೂಪ ಮತ್ತು ಅವಧಿ |
[ವಿವರ]
ಹಿಂತಿರುಗಿದ ದಿನಾಂಕ:
|
| 9 (ಎ) | ರಜಾ ಅವಧಿಯಲ್ಲಿನ ವಿಳಾಸ | [ಸಂಪೂರ್ಣ ವಿಳಾಸ] |
| 10. | ನಿಯಂತ್ರಣ ಅಧಿಕಾರಿಯ ಷರಾ ಮತ್ತು/ಅಥವಾ ಶಿಫಾರಸ್ಸು | [ಷರಾ ಅಥವಾ ಶಿಫಾರಸ್ಸು ವಿವರ] |
| 11. | ಲೆಕ್ಕಪರಿಶೋಧನಾ ಅಧಿಕಾರಿಯ ವರದಿ | [ವರದಿ ವಿವರ] |
| 12. | ಈ ಅರ್ಜಿಗೆ ಮುಂಚೆ ಅರ್ಜಿದಾರನಿಗೆ ಮಂಜೂರಾದ ರಜೆಯ ವಿವರಣೆ (ಗೆಜೆಟೆಡ್ ಅಧಿಕಾರಿಗಳಿಗೆ ಮಾತ್ರ) | [ವರದಿ ವಿವರ] |
| ರಜೆಯ ಸ್ವರೂಪ | ಚಾಲ್ತಿ ವರ್ಷ | ಕಳೆದ ವರ್ಷ | ಒಟ್ಟು |
|---|---|---|---|
| ವಿಶೇಷ ಹಕ್ಕಿನ ರಜೆ / ಗಳಿಕೆ ರಜೆ | 30 | 0 | 0 |
| ಸರಾಸರಿ ವೇತನದ ಮೇಲೆ ಫರ್ಲೋ ರಜೆ | 0 | 0 | 0 |
| ವೈದ್ಯ ಪ್ರಮಾಣ ಪತ್ರದ ಮೇಲೆ / ಪರಿವರ್ತಿತ ರಜೆ / ಅರ್ಧ ವೇತನದ ರಜೆ | 0 | 0 | 0 |
| ಬಾಕಿಯಿಲ್ಲದ ರಜೆ | 0 | 0 | 0 |
| ಅಸಾಧಾರಣ ರಜೆ | 0 | 0 | 0 |
| 13. | ಈ ನಿಯಮಾವಳಿಯ ಮೇರೆಗೆ ತಿಂಗಳು ಮತ್ತು 15 ದಿನಗಳ ವಿಶೇಷ ಹಕ್ಕಿನ ರಜೆ/ಗಳಿಕೆ ರಜೆಯನ್ನು ನೆಯ ತಿಂಗಳ 01 ದಿನಾಂಕ ದಿಂದ ನೆಯ ತಿಂಗಳ 15 ದಿನಾಂಕದ ವರೆಗೆ ಅನುಮತಿಸಬಹುದಾಗಿದೆ ಎಂದು ಈ ಮೂಲಕ ಪ್ರಮಾಣೀಕರಿಸಲಾಗಿದೆ. |
|---|

| Category: ಹಿಂದುಳಿದ ವರ್ಗ | ಮೊ. ಸಂ.: 8971643125 |
|---|
| ಸಂ: ಮೊದೇವಶಾ/ಮಳಖೇಡ/ /ಸಿ.ಆರ್-1/2025-26 | ದಿನಾಂಕ: |
|---|
| ವಿಷಯ : | ನೇ ಸಾಲಿನ ಅವಧಿಯಲ್ಲಿ - ರ ಮಾಹೆಗೆ ಗಳಿಕೆ ರಜೆ ನಗದಿಕರಣ ಸೌಲಭ್ಯವನ್ನು ಮಂಜೂರು ಮಾಡುವ ಕುರಿತು |
|---|---|
| ಉಲ್ಲೇಖ : |
1. 2. ಕವಶಿಸಸ/ಆಡಳಿತ-4/ಗ.ರ.ನ/2017-18, ದಿ.02.01.2017 3. ಕವಶಿಸಸ/ಲೆಕ್ಕಶಾಖೆ/ಗ.ರ.ನ/2016-17 ದಿನಾಂಕ: 26.10.2017 3. ಸಿಬ್ಬಂದಿ ಮನವಿ ದಿನಾಂಕ: DD-MM-YYYY |
ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಹಾಗೂ ಉಲ್ಲೇಖ ಪತ್ರದ ಆದೇಶದಂತೆ ನೇ ಸಾಲಿನ -ರ ಮಾಹೆಯಲ್ಲಿ ಗಳಿಕೆ ರಜೆ ನಗದಿಕರಣಕ್ಕಾಗಿ ಖಾಯಂ ಸಿಬ್ಬಂದಿಗಳು ಮನವಿಯನ್ನು ಸಲ್ಲಿಸಿರುತ್ತಾರೆ. ಇವರ ಹಕ್ಕಿನಲ್ಲಿರುವ ಗಳಿಕೆರಜೆಯನ್ನು ಕೆ.ಸಿ.ಎಸ್.ಆರ್. ನಿಯಮ 118(2) ರ ಅನ್ವಯ ನೇ ಕ್ಯಾಲೆಂಡರ್ ಅವಧಿಯಲ್ಲಿ ಗಳಿಕೆ ರಜೆ ನಗಧೀಕರಣ ಸೌಲಭ್ಯವನ್ನು ಮಂಜೂರಾತಿಗಾಗಿ ಉಲ್ಲೇಖ ಪತ್ರದಲ್ಲಿ ಸೂಚಿಸಿದಂತೆ 1 ತಿಂಗಳ ಮುಂಚಿತವಾಗಿ ಮನವಿಯನ್ನು ಸಲ್ಲಿಸಿರುತ್ತಾರೆ. ತಾವುಗಳು ಸದರಿ ಸಿಬ್ಬಂದಿಯ ನಗದಿಕರಣ ಸೌಲಭ್ಯವನ್ನು ಮಂಜೂರು ಮಾಡಿ ಅನುಧಾನ ಬಿಡುಗಡೆ ಮಾಡಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತಿದ್ದೇವೆ.
| ಕ್ರಸಂ | ಸಿಬ್ಬಂದಿ ಹೆಸರು ಹುದ್ದೆ |
ಅಧ್ರ್ಯೈರ್ಪಿಸುವ ದಿನಾಂಕ | ಹಕ್ಕಿನಲ್ಲಿರುವ ಗಳಿಕೆ ರಜೆಗಳು | ಅಧ್ರ್ಯೈರ್ಪಿಸುವ ಗಳಿಕೆ ರಜೆಗಳು | ಉಳಿಕೆ ಗಳಿಕೆ ರಜೆಗಳು | ಬಿಡುಗಡೆ ಮಾಡಬೇಕಾದ ಅನುಧಾನ (ಅಂದಾಜು ವೆಚ್ಚ) |
|---|---|---|---|---|---|---|
| 1. | |
- ರ ಮಾಹೆಗೆ 01-- ರಿಂದ 15-- ರವರೆಗೆ |
Enter Total EL above | 15 | 0 | 0 |