ಸೂಚನೆ:
1. ವಸತಿ ಶಾಲೆಯ ಹೆಸರು, ತಾಲ್ಲೂಕು ಹೆಸರು, ವಸತಿ ಶಾಲೆಯ ಸ್ಥಳ ಇವುಗಳನ್ನು ಕನ್ನಡದಲ್ಲಿಯೇ ಬರೆಯಿರಿ.
2. ಕನ್ನಡದಲ್ಲಿ ಬರೆಯಲು ನುಡಿಯನ್ನು ಬಳಸಿ
3. ASCII ಯಲ್ಲಿ ಮಾತ್ರ ಬರೆಯಿರಿ, Unicodeನ್ನು ಬಳಸಬೇಡಿ.
4. ನುಡಿ ಫಾಂಟ್ ಬೇಕಾದಲ್ಲಿ ಮೇಲೆ ಕಾಣಿಸಿದ ಲಿಂಕ್ ಬಳಸಿ ಫಾಂಟ್ ಪಡೆಯಿರಿ.(
Download Nudi Font )
5. ವಸತಿ ಶಾಲೆಯ ವಿವರ ಅಳವಡಿಕೆ ನಂತರ ಕೋಸ್ಠಕದಲ್ಲಿರುವ ಲಿಂಕ್ ಬಳಸಿ ‘ಅರ್ಜಿ ನಮೂನೆ ಪಡೆಯಿರಿ’
6. ಮೊಬೈಲ್‌ನಲ್ಲಿ ಅರ್ಜಿ ನಮೂನೆ ಪಡೆಯಲು ಪ್ರಯತ್ನಿಸಬೇಡಿ
7. ಇಲ್ಲಿ Type ಮಾಡಲು ಆಗದಿದ್ದಲ್ಲಿ MS-Wordನಲ್ಲಿ Type ಮಾಡಿ Copy ಮತ್ತು Paste ಮಾಡಿ